• ಬಾಲ ಗೋಪಾಲ ಪ್ರದರ್ಶನ
  ಬಾಲ ಗೋಪಾಲ ಪ್ರದರ್ಶನ
 • ಸತತ ನಾಲ್ಕನೇ ವರ್ಷ 100% ಸಾಧನೆ
  ಸತತ ನಾಲ್ಕನೇ ವರ್ಷ 100% ಸಾಧನೆ
 • "ನಮ್ಮ ಕೊಡಗಿನ ನೋವಿಗೆ ಸ್ಪಂದಿಸಿದ ಶಿಕ್ಷಕರ ಬಳಗ ಹಾಗೂ ಶ್ರೀ ಗುರೂಜಿಯವರು"
  "ನಮ್ಮ ಕೊಡಗಿನ ನೋವಿಗೆ ಸ್ಪಂದಿಸಿದ ಶಿಕ್ಷಕರ ಬಳಗ ಹಾಗೂ ಶ್ರೀ ಗುರೂಜಿಯವರು"
  ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ(ರಿ) ಅಡಿಯಲ್ಲಿ, ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್, ಬಂಗಾರಮಕ್ಕಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ಕೊಡಗು ಸಂತ್ರಸ್ತರಿಗಾಗಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ಶ್ರೀ ಮಾರುತಿ ಗುರೂಜಿಯವರು 1,00,000/- ದ ಚೆಕ್‍ನ್ನು ಕಂದಾಯ ನಿರೀಕ್ಷಕರ ಮೂಲಕ ಸರ್ಕಾರಕ್ಕೆ ಹಸ್ತಾಂತರಿಸಿದರು. ಈ ದೇಣಿಗೆಯಲ್ಲಿ ಆಡಳಿತ ಮಂಡಳಿ, ಶಾಲೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಮಕ್ಕಳು ಹಾಗೂ ಪಾಲಕರು ಪಾಲ್ಗೊಂಡಿದ್ದು ಮಾದರಿ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿದರು.
 • ಬಾಲಗೋಪಾಲ - ಪ್ರದರ್ಶನ
  ಬಾಲಗೋಪಾಲ - ಪ್ರದರ್ಶನ
 • ಶಿಕ್ಷಕರ ದಿನಾಚರಣೆ - 2018-19
  ಶಿಕ್ಷಕರ ದಿನಾಚರಣೆ - 2018-19

Shree Maruthi Residential School

To Provide quality education to the children of rural area and weaving together the creative and cognitive to lend a holistic texture to the educational fabric preparing the children for life by providing a healthy atmosphere for growing up together respecting gender equality.