ಶ್ರೀಗುರು ಪ್ರೇರಣೆ

-: ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ನೈತಿಕ ಮೌಲ್ಯಗಳನ್ನೊಳಗೊಂಡ ಹಿತನುಡಿಗಳು :- ಮನುಷ್ಯನು ಹರಿಯುವ ನದಿಗೆ ಒಡ್ಡು ಕಟ್ಟಿ ನದಿಯ ಮುಖ ತಿರುಗಿಸಿ ನೀರನ್ನು ತನ್ನ ಹೊಲ-ಗದ್ದೆಗಳಿಗೆ ಬೆಳೆಗಾಗಿ ಉಪಯೋಗಿಸುವಂತೆ ಹಾರಾಡುವ ಮನಸ್ಸನ್ನು ಅಂಕಿತದಲ್ಲಿಟ್ಟುಕೊಂಡು ಅದಕ್ಕೆ ಸನ್ಮಾರ್ಗ ಬೋಧಿಸುವುದು ಅತ್ಯವಶ್ಯ. ಯಾವುದೇ ಕಾರ್ಯದಲ್ಲಿ ಪೂರ್ಣ ಮನಸ್ಸನ್ನು ಇಡಬೇಕಾದರೆ ಅದಕ್ಕೆ ಏಕಾಗ್ರತೆ ಮುಖ್ಯ. ಸದ್ಯದ ಅಗತ್ಯಗಳನ್ನಷ್ಟೇ ಪೂರೈಸಿಕೊಳ್ಳುವವರು Read More …